Admission

When an addict volunteers to volunteer to be free form alcohol and drug abuse he or she is asked to come to their families and get treatment first, then get their full information and then treat it on the basis of a doctors statement addiction audit records ( Which is a different way when you have trouble way when you have trouble with them,other then the primary treatment center

Eg:- cardiovascular problems or diabetes, kidney failure, phids whether or not such a problem when considering them for the treatment will respond start of the process all the way through the centre of which is an obligation for if you have read and agreed to the fact that signed their identity cards have been abused sure to let you know we also have facilities to receive treatment after the filling of there will be subjected to










ಆನ್‌ಲೈನ್ ಕೇರ್

ಆನ್‌ಲೈನ್ ಕೌನ್ಸೆಲಿಂಗ್ - ಸಹಾಯವು ಕೇವಲ ಒಂದು ಕ್ಲಿಕ್ ಆಗಿದೆ!

ಯಾವುದೆ ವಿಷಯ ವಿಚಾರಗಳು ವ್ಯಕ್ತಿಯಿಂದ ವ್ಯಕ್ತಿಗೆ ಬಹುಬೇಗನೆ ತಲುಪುತ್ತದೆ. ಕಾರಣ ಟಿ.ವಿ. ಮಾದ್ಯಮಗಳು ಸಾಮಾಜಿಕ ಜಾಲತಾಣಗಳು ಇತ್ಯಾದಿ.

ನಮ್ಮ ವ್ಯಸನ ಮುಕ್ತಿ ಕೇಂದ್ರದ ಚಿಕಿತ್ಸೆ ವಿಚಾರದಲ್ಲಿ ವಿಷಯ ವ್ಯಕ್ತ ಪಡಿಸುವುದಾದಲ್ಲಿ ಈ ಒಂದು ಕೋವಿಡ್ ಸಂದಭರ್óದಲ್ಲಿ ವ್ಯಸನಿಯು ನೇರವಾಗಿ ಸಂಸ್ಥೆಗೆ ಭೇಟಿ ನೀಡಿ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಪಡೆದುಕೊಳ್ಳಲು ಆಗುತ್ತಿಲ್ಲ. ಹಾಗೂ ನಮ್ಮ ವ್ಯಸನ ಮುಕ್ತ ಕೇಂದ್ರದಿಂದ ವ್ಯಸನಿಗಳನ್ನು ಗುರುತಿಸಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳಲು ಹಾಗೇಯೇ ವ್ಯಸನಿಯನ್ನು ನೇರವಾಗಿ ಭೇಟಿ ಮಾಡಿ ಚಿಕಿತ್ಸೆ ಆಪ್ತಸಮಾಲೋಚನೆ ಫಾಲೊ ಅಪ್ ಚಟುವಟಿಕೆಗಳನ್ನು ಮುಂದುವರೆಸಲು ಸಾದ್ಯವಾಗುತ್ತಿಲ್ಲ ಎಂಬುವುದರ ಕಾರಣ ನಾವು ಅಂತರಜಾಲದ ಮುಖಾಂತರ ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳ ಮೂಲಕ “ಚಿಕಿತ್ಸೆ ತೆಗೆದುಕೊಂಡು ಮನೆಗೆ ತೆರಳಿರುವ ಚಿಕಿತ್ಸಾರ್ಥಿ” ಗಳಿಗೆ ಚಟುವಟಿಕೆ ಪ್ರಾರಂಭಿಸಲು ಉಪಯುಕ್ತವಾಗಿದೆ.

ವಿಡಿಯೋ ಸಂವಾದಗಳ ಮುಖಾಂತರ ಚಿಕಿತ್ಸಾರ್ಥಿಗಳಿಗೆ ಆಪ್ತಸಮಾಲೋಚನೆ ಹಾಗೂ ಕುಟುಂಬ ಆಪ್ತಸಮಾಲೋಚನೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವೆ. ಹಾಗೂ ವ್ಯಸನದಿಂದ ಮುಕ್ತಿ ಹೊಂದಿದ ಚಿಕಿತ್ಸಾರ್ಥಿಗಳಿಗೆ ಆಪ್ತಸಮಾಲೋಚನೆ ಫಾಲೊ ಅಪ್ ಚಟುವಟಿಕೆಗಳನ್ನು ಹಮ್ಮಿಕೊಂಡಿರುತ್ತೆವೆ. ಹಾಗೂ ಪ್ರತಿ ತಿಂಗಳು 4ನೇ ಶನಿವಾರ "ಅನಾಮಿಕ ಅಮಲು ರೋಗಿಗಳ ಸಭೆ " ಹಮ್ಮಿಕೊಂಡಿರುತ್ತೆವೆ.

ಹೆಚ್ಚಿನ ಚಿಕಿತ್ಸೆ ಕ್ರಮಗಳಿಗಾಗಿ ಇತರೆ ಸಾಮಾಜಿಕ ಜಾಲತಾಣಗಳಾದ ಫೆಸಬುಕ್, ವಾಟ್ಸಪ್, ಟ್ವೀಟರ್ ಇತ್ಯಾದಿಗಳ ಮುಖಾಂತರ ವ್ಯಸನ ಮುಕ್ತ ವಿಷಯಕ್ಕೆ ಸಂಬಂದಿಸಿದಂತೆ ಸ್ಪುರ್ತಿದಾಯಕ ವಿಡಿಯೋಗಳನ್ನು ವಿಕ್ಷಣೆ ಮಾಡುವ ಮೂಲಕ ವ್ಯಸನಿಗಳಿಗೆ ವ್ಯಸನದಿಂದ ಮುಕ್ತಿ ಹೊಂದಲು ಸಹಾಯಕವಾಗಿದೆ.

ನಮ್ಮ ಸಂಸ್ಥೆಯು ವ್ಯಸನಿಗಳಿಗೆ ಮತ್ತು ವ್ಯಸನಮುಕ್ತ ಜೀವನ ನಡೆಸುತ್ತಿರುವ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಅಂತರಜಾಲದಲ್ಲಿ ಪರಿಪೂರ್ಣ ಸಕ್ರಿಯವಾಗಿದ್ದು ಸದ್ರಿ ವಿಚಾರವಾಗಿ ವ್ಯಸನಿಗಳನ್ನು ವಿಚಾರ ವಿನಿಮಯ ಮಾಡಲಾಗುತ್ತದೆ.